ಲಾಕ್ ಡೌನ್ ನಿಂದ ಬೀದಿ ಬೀದಿ ಸುತ್ತಿ ವ್ಯಾಪಾರ ಮಾಡುತ್ತಿರುವ ಸ್ಟಾರ್ ನಿರ್ದೇಶಕ <br />#PuttaGowriMaduve #Director<br />ಬಾಲಿಕಾ ವಧು ಎಂಬ ಸೂಪರ್-ಡೂಪರ್ ಹಿಟ್ ಹಿಂದಿ ಧಾರಾವಾಹಿಯ ಎಪಿಸೋಡ್ ಡೈರೆಕ್ಟರ್ ಕಂತು ನಿರ್ದೇಶಕ ಇಂದು ಜೀವನ ಸಾಗಿಸಲು ಸೈಕಲ್ ಮೇಲೆ ತರಕಾರಿ ಒಯ್ದು ಮಾರಾಟ ಮಾಡುತ್ತಿದ್ದಾರೆ.